About Us

Home / About Us

About the Karavali Credit Co-Operative Society Ltd - KCCS

In the year 1992 a group of enthusiastic and like minded members of the Ganiga community with the spirit of service got together with an intention to help the weaker sections of the society .Thus was formed The Karavali credit co-operative society on April 19th,1992 at Attavar in a small building near the Umamaheshwar Temple with an humble share capital of Rupees 3 Lakhs and with around 500 enthusiastic members with the motto "EXCELLENT SERVICE WITH A SMILE".. The area of operation being restricted to Mangalore Taluk.

A Forward March

Over a span of 23 years the society is now known for its service and clean image and has carved a niche as one of the best co-operative society in Dakshina Kannada District having 10 branches spread all over Mangalore Taluk with a customer base of over 45,000.

In the year 2007 on the eve of the celebration of 100 years of Co-operative movement ,the society has been awarded the Best Co-operative society Award by the co-operative Department and the Karnataka state co-operative Federation considering the progress and intrinsic strength of the society. The Society has a transparent and vibrant system of management by the Board Of Directors who also oversee and supervise the progress of the society.

BEST CO-OPERATIVE SOCIETY AWARD WINNER

Progress

The society operates on sound financial parameters and always adheres to the co-operative society department guidelines and regulations. As on March 31st ,2015,the total turnover of the society has crossed 498 crores with 101 crores deposits and 66 crores Loans and Advances. The society has a paid up Share Capital of Rs.5.80 crores and over 45,759 members and Associate members. It has a reserve fund of Rs.4.89 crores with a profit of Rs. 4.13 crores in the year 2014-15.The Society has declared a dividend of 23% for the year 2014-15 and is consistently rated "A" category in Audit Classification.

The society has also taken lead to fulfill its social obligations and support to the people affected by natural calamities. It makes optimum donation to the Prime ministers/chief ministers relief fund for earth quake victims, and other social causes.

ಪ್ರಾರಂಭ

ಪ್ರಾರಂಭ

1992 ಇಸವಿಯಲ್ಲಿ ಗಾಣಿಗ ಸಮಾಜದ ಗಣ್ಯರು ಸೇವಾ ಮನೋಭಾವದಿಂದ ಸಮಾಜದ ದುರ್ಬಲರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಹಾಗೂ ತನ್ಮೂಲಕ ಸಾರ್ವಜನಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ಗುರಿಯುಳ್ಳ ಇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಒಂದು ಹಣಕಾಸು ಸಂಸ್ಥೆಯ ಅಗತ್ಯವನ್ನು ಮನಗಂಡು ತಾರೀಖು 19 ಎಪ್ರಿಲ್ 1992ರಲ್ಲಿ ದಿ ಕರಾವಳಿ ಕ್ರೆಡಿಟ್ ಕೊಪರೇಟಿವ್ ಸೊಸೈಟಿ ಲಿ. ಅತ್ತಾವರ, ಉಮಾಮಹೇಶ್ವರ ಕ್ಷೇತ್ರದ ಹತ್ತಿರ ಇರುವ ಸಣ್ಣ ಕೊಠಡಿಯಲ್ಲಿ 500 ಸದಸ್ಯರನ್ನು ಹಾಗೂ 3 ಲಕ್ಷದಷ್ಟು ಪಾಲು ಬಂಡವಾಳವನ್ನು ಹೊಂದಿ "ನಗು ಮುಖದ ಸೇವೆಯೇ ನಮ್ಮ ಗುರಿ" ಎಂಬ ಧ್ಯೇಯದೊಂದಿಗೆ ಸೊಸೈಟಿಯು ಪ್ರಾರಂಭವಾಯಿತು. ಸಂಘದ ಕಾರ್ಯಕ್ಷೇತ್ರವು ಮಂಗಳೂರು ತಾಲೂಕಿಗೆ ಮಾತ್ರ ಸೀಮಿತವಾಗಿತ್ತು

ಮುಂದಿನ ಹೆಜ್ಜೆ

ಮುಂದಿನ ಹೆಜ್ಜೆ

ಕಳೆದ 23 ವರ್ಷದ ಅವಧಿಯಲ್ಲಿ ಸೊಸೈಟಿಯು ವಾಣಿಜ್ಯ ಹಾಗೂ ಖಾಸಗಿ ಬ್ಯಾಂಕಿಂಗ್ ರಂಗದಲ್ಲಿ ಹಾಗೂ ಇತರ ಸಹಕಾರ ಸಂಘಗಳ ತೀರ್ವ ಸ್ಪರ್ಧೆಯನ್ನು ಎದುರಿಸುತ್ತಿದ್ದರೂ ಕೂಡ ಸೊಸೈಟಿಯು ತನ್ನ ಉತ್ತಮ ಗ್ರಾಹಕ ಸೇವೆಯಿಂದ ಹಾಗೂ ನಿಷ್ಕಳಂಕ ಮನೋಭಾವದಿಂದ ಸಂಘವು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಉತ್ತಮ ಸಹಕಾರ ಸಂಘವೆಂದು ಗುರುತಿಸಲ್ಪಟ್ಟು 10 ಶಾಖೆಗಳನ್ನು ಹೊಂದಿ ಕಾರ್ಯವೆಸಗುತ್ತಿದೆ. ಪ್ರಸ್ತುತ ಸಂಘವು 45,000 ಕ್ಕಿಂತಲೂ ಅಧಿಕ ಮಂದಿ ಗ್ರಾಹಕರನ್ನು ಹೊಂದಿರುತ್ತದೆ. ಸಂಘದ ಕಾರ್ಯಪ್ರಗತಿಯನ್ನು ಗಮನಿಸಿ ಹಾಗೂ ಕರ್ನಾಟಕ ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಯಶಸ್ವಿಗಳಿಸಿ ಸದಸ್ಯರ ವಿಶ್ವಾಸಕ್ಕೆ ಪಾತ್ರರಾಗಿ, ತನ್ಮೂಲಕ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿ ಅನುಪಮ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಸೊಸೈಟಿಗೆ 2007ರಲ್ಲಿ ಮೈಸೂರಿನಲ್ಲಿ ಜರಗಿದ ಸಹಕಾರ ಚಳುವಳಿ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಸಹಕಾರ ಇಲಾಖೆಯಿಂದ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ವತಿಯಿಂದ "ಉತ್ತಮ ಸಹಕಾರ ಸಂಘ" ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಂಘವು 15 ಮಂದಿ ಸದಸ್ಯರಿಂದ ಕೂಡಿದ ಒಂದು ಸ್ವಚ್ಛ ಆಡಳಿತ ಮಂಡಳಿಯ ಸದಸ್ಯರನ್ನು ಹೊಂದಿದ್ದು ಅವರುಗಳು ಸಂಘದ ಆಗು ಹೋಗುಗಳ ಬಗ್ಗೆ ಹಾಗೂ ಪ್ರಗತಿಯ ಬಗ್ಗೆ ಮೇಲ್ವೀಚಾರಣೆ ನಡೆಸುತ್ತಿದ್ದಾರೆ.

ಪ್ರಗತಿ

ಪ್ರಗತಿ

ಸಂಘವು ಸಹಕಾರ ಸಂಘಗಳ ಕಾಯಿದೆ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕತೆ ಹೊಂದಿ ಉತ್ತಮವಾಗಿ ಪ್ರಗತಿ ಹೊಂದಿರುತ್ತದೆ. ಕಳೆದ 31.3.2015ಕ್ಕೆ ಸಂಘದ ವ್ಯಾಪಾರ ವಹಿವಾಟು ಸುಮಾರು 498 ಕೋಟಿ ದಾಟಿರುತ್ತದೆ ಹಾಗೂ ಸಂಘವು ರೂ 101 ಕೋಟಿ ಠೇವಣಿ, 66 ಕೋಟಿ ಸಾಲಗಳು ಮತ್ತು ಮುಂಗಡಗಳನ್ನು ಹೊಂದಿರುತ್ತದೆ. ಸಂಘವು ರೂ 5.80 ಪಾಲು ಬಂಡವಾಳವನ್ನು ಹಾಗೂ 45,759 ರಷ್ಟು ಸದಸ್ಯರನ್ನು ಹಾಗೂ ಸಹ ಸದಸ್ಯರನ್ನು ಹೊಂದಿರುತ್ತದೆ. ಸಂಘವು ರೂ. 4.89 ಕೋಟಿ ಕ್ಷೇಮನಿಧಿ ಹಾಗೂ 5.08 ಕೋಟಿ ಇತರ ನಿಧಿಗಳನ್ನು ಹೊಂದಿರುತ್ತದೆ. ಸಂಘವು 2014-15ನೇ ಸಾಲಿನಲ್ಲಿ 4 ಕೋಟಿ 13 ಲಕ್ಷದಷ್ಟು ಲಾಭ ಗಳಿಸಿದ್ದು ಸತತವಾಗಿ 16 ವರ್ಷಗಳಿಂದ ಅಡಿಟ್ ವರ್ಗೀಕರಣದಲ್ಲಿ 'ಎ' ತರಗತಿಯನ್ನು ಪಡೆದಿರುತ್ತದೆ. 2014-15ನೇ ಸಾಲಿನಲ್ಲಿ ಸಂಘವು ಶೇ 23 ಲಾಭಾಂಶ (ಡಿವಿಡೆಂಡ್) ಘೋಷಣೆ ಮಾಡಿರುತ್ತದೆ.

Other Services

Western Union Money Transfer Services

Express Money Transfer Services

Lorem Ipsum is simply dummy text of the printing and typesetting industry. Lorem loremIpsum has been the industry's.
since the 1500s, when an un known printer took a galley of type and scrambled it to make a type specimen book. It has survived not only five centuries, but also the leap into electronic typesetting.

Lorem Ipsum is simply dummy text of the printing and typesetting industry. Lorem loremIpsum has been the industry's.
since the 1500s, when an un known printer took a galley of type and scrambled it to make a type specimen book. It has survived not only five centuries, but also the leap into electronic typesetting.

Lorem Ipsum is simply dummy text of the printing and typesetting industry. Lorem loremIpsum has been the industry's.
since the 1500s, when an un known printer took a galley of type and scrambled it to make a type specimen book. It has survived not only five centuries, but also the leap into electronic typesetting.